exteroceptive ಎಕ್ಸ್‍ಟರೋಸೆಪ್ಟಿವ್‍
ಗುಣವಾಚಕ

(ಜೀವವಿಜ್ಞಾನ) ಬಾಹ್ಯಚೋದಿತ; ಜೀವಿಯೊಂದರ ಹೊರಗೆ ಉತ್ಪತ್ತಿಯಾದ ಚೋದನೆಗೆ ಸಂಬಂಧಿಸಿದ.