externalization ಎ(ಇ)ಕ್ಸ್‍ಟರ್ನಲೈಸೇಷನ್‍
ನಾಮವಾಚಕ
  1. ಹೊರ ಅಸ್ತಿತ್ವ ಕಲ್ಪಿಸುವಿಕೆ; ಬಾಹ್ಯಾಸ್ತಿತ್ವ ಆರೋಪಿಸಿವಿಕೆ.
  2. ಮೂರ್ತಗೊಳಿಸುವಿಕೆ; ಮೂರ್ತೀಕರಣ.
  3. ಬಾಹ್ಯೀಕರಣ; ಬಾಹ್ಯಾಚರಣೆಗಳನ್ನು ಪ್ರಧಾನವೆಂದು ಭಾವಿಸುವುದು: externalization of religion ಧರ್ಮದ ಬಾಹ್ಯೀಕರಣ.