externalism ಎ(ಇ)ಕ್ಸ್‍ಟರ್ನಲಿಸಮ್‍
ನಾಮವಾಚಕ
  1. (ಮುಖ್ಯವಾಗಿ ಮತಾಚರಣೆಯಲ್ಲಿ) ಬಾಹ್ಯಾಚಾರತೆ; ಬಾಹ್ಯಾಚಾರ ಪ್ರೀತಿ; ಮುಖ್ಯಾಂಶಗಳನ್ನು ಕಡೆಗಣಿಸಿ ಬಾಹ್ಯಾಚರಣೆಗೆ ನೀಡುವ ಅತಿಯಾದ ಪ್ರಾಧಾನ್ಯ, ಗೌರವ.
  2. ಬಾಹ್ಯಾಸಕ್ತಿ; ಬಾಹ್ಯ ಯಾ ಅಪ್ರಧಾನ ಅಂಶಗಳಲ್ಲಿ ಆದರ, ಶ್ರದ್ಧೆ.