exterminatory ಇ(ಎ)ಕ್ಸ್‍ಟರ್ಮಿನೇಟರಿ
ಗುಣವಾಚಕ

(ಜಾತಿ, ಬುಡಕಟ್ಟು, ಅಭಿಪ್ರಾಯ, ಮೊದಲಾದವುಗಳ) ಮೂಲೋತ್ಪಾಟಕ; ಬೇರುಸಹಿತ ಕಿತ್ತುಹಾಕುವ; ಹುಟ್ಟಡಗಿಸುವ; ನಿರ್ಮೂಲಮಾಡುವ; ನಿರ್ನಾಮಗೊಳಿಸುವ; ವಿನಾಶಕ; ಮೂಲೋತ್ಪಾಟನ ಮಾಡುವ.