exterminator ಇ(ಎ)ಕ್ಸ್‍ಟರ್ಮಿನೇಟರ್‍
ನಾಮವಾಚಕ

(ಜಾತಿ, ಬುಡಕಟ್ಟು, ಅಭಿಪ್ರಾಯ, ಮೊದಲಾದವುಗಳ) ಮೂಲೋತ್ಪಾಟಕ; ಬೇರುಸಹಿತ ಕಿತ್ತುಹಾಕುವವನು; ಹುಟ್ಟಡಗಿಸುವವನು; ನಿರ್ಮೂಲಗಾರ; ನಿರ್ನಾಮಗಾರ; ಸಮೂಲನಾಶಕ.