extermination ಇ(ಎ)ಕ್ಸ್‍ಟರ್ಮಿನೇಷನ್‍
ನಾಮವಾಚಕ

(ಜಾತಿ, ಬುಡಕಟ್ಟು, ಅಭಿಪ್ರಾಯ, ಮೊದಲಾದವುಗಳ) ಮೂಲೋತ್ಪಾಟನ; ಬೇರುಸಹಿತ ಕಿತ್ತುಹಾಕುವುದು; ಹುಟ್ಟಡಗಿಸುವುದು; ನಿರ್ಮೂಲನ; ನಿರ್ನಾಮಗೊಳಿಸುವಿಕೆ; ನಾಶಮಾಡುವುದು.