exterminate ಇ(ಎ)ಕ್ಸ್‍ಟರ್ಮಿನೇಟ್‍
ಸಕರ್ಮಕ ಕ್ರಿಯಾಪದ

(ಜಾತಿ, ವಂಶ, ಬುಡಕಟ್ಟು, ಮತ, ಪಂಥ, ಅಭಿಪ್ರಾಯ, ಮೊದಲಾದವನ್ನು) ಬೇರುಸಹಿತ ಕಿತ್ತುಹಾಕು; ಮೂಲೋತ್ಪಾಟನಮಾಡು; ಹುಟ್ಟಡಗಿಸು; ನಿರ್ಮೂಲಮಾಡು; ನಿರ್ನಾಮಮಾಡು; ನಾಶ ಮಾಡು.