exteriorize ಎ(ಇ)ಕ್ಸ್‍ಟಿಅರಿಅರೈಸ್‍
ಸಕರ್ಮಕ ಕ್ರಿಯಾಪದ
  1. (ಭಾವನೆಗೆ) ಹೊರರೂಪ ಕೊಡು; ಬಾಹ್ಯರೂಪ ಕೊಡು; ಬಾಹ್ಯಾಕಾರ ಕಲ್ಪಿಸು; ಬಾಹ್ಯಾಕೃತಿ ಕೊಡು; ಹೊರರೂಪ ಕಲ್ಪಿಸು: his painting is a means of exteriorizing his conception ಅವನ ಚಿತ್ರಣ ಅವನ ಭಾವನೆಗೆ ಹೊರರೂಪ ಕಲ್ಪಿಸುವ ಸಾಧನ.
  2. (ಭಾವನೆಗಳಿಗೆ) ಬಾಹ್ಯ ಅಸ್ತಿತ್ವ ಆರೋಪಿಸು; ಹೊರಗಡೆಯದೆನ್ನು.
  3. (ಶಸ್ತ್ರವೈದ್ಯ) ಬಹಿರ್ಗೊಳಿಸು; ಹೊರಕ್ಕೆ ತರು; ಒಳಗಣ ಅಂಗವನ್ನು ತಾತ್ಕಾಲಿಕವಾಗಿ ಹೊರಕ್ಕೆ ತರು.