exteriority ಎ(ಇ)ಕ್ಸ್‍ಟಿಅರಿಆರಿಟಿ
ನಾಮವಾಚಕ
  1. ಹೊರತನ; ಬಾಹ್ಯತ್ವ; ಹೊರಸ್ಥಿತಿ.
  2. ಹೊರ ನಡವಳಿಕೆ; ಬಾಹ್ಯಾಚಾರ.