See also 2exterior
1exterior ಎ(ಇ)ಕ್ಸ್‍ಟಿಅರಿಅರ್‍
ಗುಣವಾಚಕ
  1. ಹೊರಗಿನ; ಹೊರ; ಬಾಹ್ಯ.
  2. ಹೊರಗಿರುವ; ಹೊರಗಣ.
  3. ಹೊರಗಿನಿಂದ ಬರುವ.
  4. (ಚಲನಚಿತ್ರ) ಹೊರಾಂಗಣದ; (ಚಲನಚಿತ್ರ ಯಾ ಚಲನಚಿತ್ರದ ಭಾಗದ ವಿಷಯದಲ್ಲಿ) ಹೊರಾಂಗಣದಲ್ಲಿ ತೆಗೆದ.
See also 1exterior
2exterior ಎ(ಇ)ಕ್ಸ್‍ಟಿಅರಿಅರ್‍
ನಾಮವಾಚಕ
  1. ಹೊರ ತೋರ್ಕೆ; ಹೊರರೂಪ; ಬಾಹ್ಯರೂಪ; ಹೊರಭಾವ; ಹೊರಲಕ್ಷಣ; ಬಾಹ್ಯಲಕ್ಷಣ.
  2. ಹೊರಮೈ; ಮೇಲ್ಮೈ; ಬಾಹ್ಯತಲ; ಹೊರತಲ.
  3. ಹೊರ ನಡವಳಿಕೆ; ಬಾಹ್ಯ ನಡವಳಿಕೆ; ಬಾಹ್ಯಾಚಾರ.
  4. (ಚಲನಚಿತ್ರ) ಹೊರಾಂಗಣ ದೃಶ್ಯ.