extenuation ಎ(ಇ)ಕ್ಸ್‍ಟೆನ್ಯುಏಷನ್‍
ನಾಮವಾಚಕ
  1. (ಶರೀರ ಮೊದಲಾದವನ್ನು) ತೆಳವು ಮಾಡುವುದು; ದುರ್ಬಲಗೊಳಿಸುವುದು.
  2. ಲಘೂಕರಣ; (ತಪ್ಪಿತ, ಅಪರಾಧ, ಮೊದಲಾದವನ್ನು) ಕಡಮೆ ಮಾಡುವುದು, ಲಘುಗೊಳಿಸುವುದು.