extensometer ಎಕ್ಸ್‍ಟೆನ್ಸಾಮಿಟರ್‍
ನಾಮವಾಚಕ

ಎಳೆಮಾಪಕ; ದೈರ್ಘ್ಯವೃದ್ಧಿ ಮಾಪಕ:

  1. ಒತ್ತಡಕ್ಕೊಳಗಾದ ಲೋಹದ ವಿರೂಪಣೆಯನ್ನು ಅಳೆಯುವ ಉಪಕರಣ.
  2. ಇತರ ವಸ್ತುಗಳಲ್ಲೂ ಆಗಬಹುದಾದ ಇಂಥದೇ ಹಿಗ್ಗುವಿಕೆಯನ್ನು ಅಳೆಯುವ ಉಪಕರಣ.