extensiveness ಇ(ಎ)ಕ್ಸ್‍ಟೆನ್ಸಿವ್‍ನಿಸ್‍
ನಾಮವಾಚಕ
  1. ವಿಸ್ತಾರ; ವೈಶಾಲ್ಯ; ವಿಸ್ತಾರವಾಗಿರುವಿಕೆ; ವಿಶಾಲವಾಗಿರುವಿಕೆ.
  2. ವ್ಯಾಪಿಸಿರುವಿಕೆ; ವ್ಯಾಪಕತೆ.