extensively ಇ(ಎ)ಕ್ಸ್‍ಟೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ವಿಸ್ತಾರವಾಗಿ; ವಿಶಾಲವಾಗಿ.
  2. ದೊಡ್ಡ ಪ್ರಮಾಣದಲ್ಲಿ; ಬೃಹತ್ಪ್ರಮಾಣದಲ್ಲಿ.
  3. ದೂರಗಾಮಿಯಾಗಿ; ವ್ಯಾಪಕವಾಗಿ.