extensive ಇ(ಎ)ಕ್ಸ್‍ಟೆನ್ಸಿವ್‍
ಗುಣವಾಚಕ
  1. (ಜಾಗ, ಕೊಂಡುಕೊಳ್ಳುವುದು, ಕಾರ್ಯಾಚರಣೆ, ಮೊದಲಾದವುಗಳ ವಿಷಯದಲ್ಲಿ) ದೊಡ್ಡ; ವಿಶಾಲ; ವ್ಯಾಪಕ; ವಿಸ್ತಾರವಾದ; ದೊಡ್ಡ ಪ್ರಮಾಣದ; ಬೃಹತ್ಪ್ರಮಾಣದ.
  2. ದೂರ ಮುಟ್ಟುವ; ದೂರಗಾಮಿ; ವ್ಯಾಪಕ.
  3. (ಬೇಸಾಯದ ಉತ್ಪಾದನೆ ಮೊದಲಾದವುಗಳ ವಿಷಯದಲ್ಲಿ) ವಿಸ್ತರಣ ವ್ಯವಸಾಯದ; ಜಮೀನಿನ ವಿಸ್ತೀರ್ಣ ಹೆಚ್ಚಿಸುವುದನ್ನು ಅವಲಂಬಿಸಿದ.