extemporize ಇ(ಎ)ಕ್ಸ್‍ಟೆಂಪರೈಸ್‍
ಸಕರ್ಮಕ ಕ್ರಿಯಾಪದ

ಆಶುರಚನೆ ಮಾಡು; ಪೂರ್ವಸಿದ್ಧತೆಯಿಲ್ಲದೆ ರಚಿಸು, ಸೃಷ್ಟಿಸು, ನಿರ್ಮಿಸು: he could extemporize some stanzas ಆತ ಕೆಲವು ಪದ್ಯಗಳನ್ನು ಪೂರ್ವಸಿದ್ಧತೆಯಿಲ್ಲದೆ ರಚಿಸಬಲ್ಲವನಾಗಿದ್ದ.

ಅಕರ್ಮಕ ಕ್ರಿಯಾಪದ

ಆಶುಭಾಷಣ ಮಾಡು; ಮೊದಲೇ ಯೋಚಿಸಿಕೊಂಡಿರದೆ ಮಾತನಾಡು; ಪೂರ್ವಸಿದ್ಧತೆಯಿಲ್ಲದೆ ಮಾತನಾಡು; ಸಮಯಸ್ಫೂರ್ತಿಯಿಂದ ಮಾತನಾಡು.