extemporization ಇ(ಎ)ಕ್ಸ್‍ಟೆಂಪರೈಸೇಷನ್‍
ನಾಮವಾಚಕ

ಆಶು ರಚನೆ ಯಾ ಭಾಷಣ; ಪೂರ್ವಸಿದ್ಧತೆಯಿಲ್ಲದೆ ಇದ್ದಕ್ಕಿದ್ದಂತೆ ಮಾಡಿದ ರಚನೆ, ಸೃಷ್ಟಿ ಯಾ ಭಾಷಣ.