See also 2extempore
1extempore ಇ(ಎ)ಕ್ಸ್‍ಟೆಂಪರಿ
ಕ್ರಿಯಾವಿಶೇಷಣ
  1. ಪೂರ್ವಸಿದ್ಧತೆಯಿಲ್ಲದೆ; ಅಚಿಂತಿತವಾಗಿ.
  2. ಅಶು; ಇದ್ದಕ್ಕಿದ್ದಂತೆ; ಅಯತ್ನವಾಗಿ; ಥಟ್ಟನೆ; ಏಕಾಏಕಿ.
ಪದಗುಚ್ಛ

speak extempore ಟಿಪ್ಪಣಿಯ ಸಹಾಯವಿಲ್ಲದೆ ಮಾತನಾಡು; ಅಶುಭಾಷಣ ಮಾಡು.

See also 1extempore
2extempore ಇ(ಎ)ಕ್ಸ್‍ಟೆಂಪರಿ
ಗುಣವಾಚಕ
  1. ಅಚಿಂತಿತ; ಪೂರ್ವಸಿದ್ಧತೆಯಿಲ್ಲದೆ ಆಡಿದ ಯಾ ಮಾಡಿದ.
  2. ಆಶು; ಇದ್ದಕ್ಕಿದ್ದಂತೆ; ಥಟ್ಟನೆ, ಏಕಾಏಕಿ — ಆಡಿದ ಯಾ ಮಾಡಿದ.