extemporaneousness ಎಕ್ಸ್‍ಟೆಂಪರೇನಿಅಸ್‍ನಿಸ್‍
ನಾಮವಾಚಕ
  1. ಮೊದಲೇ ಯೋಚನೆ ಮಾಡಿಕೊಳ್ಳದಿರುವಿಕೆ; ಅಚಿಂತಿತತೆ; ಪೂರ್ವಸಿದ್ಧತೆಯಿಲ್ಲದಿರುವಿಕೆ.
  2. ಆಶುತ್ವ; ಏಕಾಏಕಿ ಮಾಡುವಿಕೆ ಯಾ ಆಡುವಿಕೆ.