exsiccate ಎಕ್ಸಿಕೇಟ್‍
ಸಕರ್ಮಕ ಕ್ರಿಯಾಪದ
  1. (ನೀರನ್ನು ತೆಗೆದು ಹಾಕಿ) ಒಣಗಿಸು; ಬತ್ತಿಸು.
  2. ತೇವಗಳೆ; ಶೋಷಿಸು; ನೀರುಗಳೆ; ನಿರಾರ್ದ್ರಗೊಳಿಸು.