exscind ಎ(ಇ)ಕ್ಸಿಂಡ್‍
ಸಕರ್ಮಕ ಕ್ರಿಯಾಪದ

ಕತ್ತರಿಸಿಹಾಕು; ತೆಗೆದುಹಾಕು (ರೂಪಕವಾಗಿ ಸಹ): these words were exscinded from the text ಗ್ರಂಥದಿಂದ ಈ ಪದಗಳನ್ನು ತೆಗೆದುಹಾಕಲಾಯಿತು.