exsanguinate ಎಕ್ಸ್‍ಸ್ಯಾಂಗ್ವಿನೇಟ್‍
ಸಕರ್ಮಕ ಕ್ರಿಯಾಪದ

ರಕ್ತಕಳೆ; ರಕ್ತವಿಲ್ಲದಂತೆ ಮಾಡು; ರಕ್ತಹೀನಗೊಳಿಸು; ರಕ್ತವನ್ನು ತೆಗೆದುಬಿಡು; ರಕ್ತರಹಿತವಾಗಿಸು; ನಿರಕ್ತಗೊಳಿಸು.