exquisiteness ಎಕ್ಸ್‍ಕ್ವಿಸಿಟ್‍ನಿಸ್‍
ನಾಮವಾಚಕ
  1. ಅತ್ಯಂತ ಚೆಲುವು; ಅತ್ಯುತ್ತಮತೆ; ಅತ್ಯುತ್ಕೃಷ್ಟತೆ; ಮನೋಹರತೆ; ಮನೋಜ್ಞತೆ; ಆಹ್ಲಾದಕರವಾಗಿರುವಿಕೆ.
  2. (ಸುಖ ಯಾ ನೋವಿನ ವಿಷಯದಲ್ಲಿ) ತೀವ್ರತೆ.
  3. (ಇಂದ್ರಿಯ, ಅಭಿರುಚಿ, ಮೊದಲಾದವುಗಳ ವಿಷಯದಲ್ಲಿ) ಸೂಕ್ಷ್ಮತೆ.