exquisitely ಎಕ್ಸ್‍ಕ್ವಿಸಿಟ್‍ಲಿ
ಕ್ರಿಯಾವಿಶೇಷಣ
  1. ಅತ್ಯಂತ ಅಂದವಾಗಿ; ಅತ್ಯುತ್ತಮವಾಗಿ; ಅತ್ಯುತ್ಕೃಷ್ಟವಾಗಿ; ಅತ್ಯಂತ ಸುಂದರವಾಗಿ; ಮನೋಹರವಾಗಿ.
  2. ತೀವ್ರವಾಗಿ.
  3. ಸೂಕ್ಷ್ಮಗ್ರಾಹಿಯಾಗಿ; ತೀಕ್ಷ್ಣಸಂವೇದನಶಕ್ತಿಯಿಂದ.