expurgator ಎಕ್ಸ್‍ಪರ್ಗೇಟರ್‍
ನಾಮವಾಚಕ

ಶೋಧಕ; ಪರಿಶುದ್ಧ ಮಾಡುವವನು; (ಮುಖ್ಯವಾಗಿ ಗ್ರಂಥಗಳನ್ನು) ಆಕ್ಷೇಪಣೀಯ ವಿಷಯ ತೆಗೆದು ಶುದ್ಧಗೊಳಿಸುವವನು.