expulsive ಇ(ಎ)ಕ್ಸ್‍ಪಲ್ಸಿವ್‍
ಗುಣವಾಚಕ

ಹೊರದೂಡುವಂಥ; ಹೊರದೂಡುವ ಶಕ್ತಿಯುಳ್ಳ; ಉಚ್ಚಾಟನೆ ಮಾಡುವಂಥ; ಉಚ್ಚಾಟನ ಶಕ್ತಿಯುಳ್ಳ; ಅಟ್ಟಿಬಿಡುವಂಥ; ಅಟ್ಟಿಬಿಡುವ ಶಕ್ತಿಯುಳ್ಳ.