expulsion ಇ(ಎ)ಕ್ಸ್‍ಪಲ್ಷನ್‍
ನಾಮವಾಚಕ
  1. ಹೊರದೂಡುವಿಕೆ; ಉಚ್ಚಾಟನೆ; ಅಟ್ಟಿಬಿಡುವಿಕೆ; ತೆಗೆದುಹಾಕುವಿಕೆ: expulsion from a club ಕ್ಲಬ್ಬಿನಿಂದ ಉಚ್ಚಾಟನೆ.
  2. ಹೊರದೂಡಲ್ಪಡುವಿಕೆ.
  3. ಹೊರದೂಡಿದ — ಸ್ಥಿತಿ, ಅವಸ್ಥೆ.