expropriator ಎಕ್ಸ್‍ಪ್ರೋಪ್ರಿಏಟರ್‍
ನಾಮವಾಚಕ
  1. ಸ್ವಾಧೀನ ತಪ್ಪಿಸುವವ; ಒಡೆತನ ತಪ್ಪಿಸುವವ.
  2. ಸ್ವತ್ತುಹಾರಿ; (ಸ್ವತ್ತನ್ನು) ಕಿತ್ತುಕೊಳ್ಳುವವ; ಕಸಿದುಕೊಳ್ಳುವವ.