expropriation ಎಕ್ಸ್‍ಪ್ರೋಪ್ರಿಏಷನ್‍
ನಾಮವಾಚಕ
  1. ಸ್ವಾಧೀನ ತಪ್ಪಿಸಿಕೆ; ಒಡೆತನ ತಪ್ಪಿಸುವುದು.
  2. (ಸ್ವತ್ತನ್ನು) ವಶಪಡಿಸಿಕೊಳ್ಳುವಿಕೆ; ಕಿತ್ತುಕೊಳ್ಳುವಿಕೆ; ಕಸಿದುಕೊಳ್ಳುವಿಕೆ; ತೆಗೆದುಕೊಳ್ಳುವಿಕೆ.