expressly ಇ(ಎ)ಕ್ಸ್‍ಪ್ರೆಸ್‍ಲಿ
ಕ್ರಿಯಾವಿಶೇಷಣ
  1. ಸ್ಪಷ್ಟವಾಗಿ; ನೇರವಾಗಿ; ನಿರ್ದಿಷ್ಟವಾಗಿ; ವಿಶದವಾಗಿ.
  2. ನಿಶ್ಚಿತವಾಗಿ; ಸಂಶಯಕ್ಕೆ ಎಡೆಗೊಡದಂತೆ; ಖಚಿತವಾಗಿ.
  3. ನಿರ್ದಿಷ್ಟ ಉದ್ದೇಶಕ್ಕಾಗಿ; ಉದ್ದೇಶಪೂರ್ವಕವಾಗಿ.