expressiveness ಇ(ಎ)ಕ್ಸ್‍ಪ್ರೆಸಿವ್‍ನಿಸ್‍
ನಾಮವಾಚಕ

ಅಭಿವ್ಯಂಜಕತೆ:

  1. ವ್ಯಕ್ತಪಡಿಸುವ ಗುಣ; ಹೊರಗೆಡಹುವ ಗುಣ.
  2. ಅರ್ಥವತ್ತಾಗಿರುವಿಕೆ; ಅರ್ಥಗರ್ಭಿತತೆ; ಭಾವಗರ್ಭಿತತೆ.