expressively ಇ(ಎ)ಕ್ಸ್‍ಪ್ರೆಸಿವ್‍ಲಿ
ಕ್ರಿಯಾವಿಶೇಷಣ
  1. ಸೂಚಿಸುವಂತೆ; ಹೊರಗೆಡಹುವಂತೆ; ವ್ಯಕ್ತಪಡಿಸುವಂತೆ.
  2. ಅರ್ಥವತ್ತಾಗಿ; ಅರ್ಥಗರ್ಭಿತವಾಗಿ; ಭಾವಗರ್ಭಿತವಾಗಿ; ಭಾವವ್ಯಂಜಕವಾಗಿ.