expression-stop ಇ(ಎ)ಕ್ಸ್‍ಪ್ರೆಷನ್‍ಸ್ಟಾಪ್‍
ನಾಮವಾಚಕ

ಭಾವಕೀಲಿ; ಭಾವಬಿರಟೆ; ಹಾರ್ಮೋನಿಯಂ ವಾದ್ಯದಲ್ಲಿ ಬೇರೆಬೇರೆ ವಾಯು ಒತ್ತಡಗಳಿಂದ ಭಾವವನ್ನು ಪ್ರಕಟಪಡಿಸುವ ಕೀಲಿ.