expression-mark ಇ(ಎ)ಕ್ಸ್‍ಪ್ರೆಷನ್‍ಮಾರ್ಕ್‍
ನಾಮವಾಚಕ

(ಸಂಗೀತ) ಭಾವಸಂಕೇತ; ಭಾವಚಿಹ್ನೆ; ಬೇಕಾಗಿರುವ ಭಾವವನ್ನು ಸೂಚಿಸುವ ಪದ ಯಾ ಚಿಹ್ನೆ.