expressible ಇ(ಎ)ಕ್ಸ್‍ಪ್ರೆಸ(ಸಿ)ಬ್‍ಲ್‍
ಗುಣವಾಚಕ
  1. ಹಿಂಡಿ ತೆಗೆಯಬಹುದಾದ; ಹಿದುಕಬಹುದಾದ.
  2. ಹೊರಸೂಸಬಹುದಾದ; ಸ್ರವಿಸಬಹುದಾದ.
  3. (ಗಣಿತ) (ನಿರ್ದಿಷ್ಟ ಪರಿಮಾಣಗಳಲ್ಲಿ) ನಿರೂಪಿಸಬಹುದಾದ.
  4. (ಭಾವನೆಗಳ ವಿಷಯದಲ್ಲಿ) ಹೊರಗೆಡಬಹುದಾದ; ವ್ಯಕ್ತಪಡಿಸಬಹುದಾದ; ಅಭಿವ್ಯಕ್ತಿಗೊಳಿಸಬಹುದಾದ.
  5. ವಾಚ್ಯ; (ಮಾತಿನ ಮೂಲಕ) ಹೇಳಬಹುದಾದ; ತಿಳಿಯಪಡಿಸಬಹುದಾದ.