expostulatory ಇ(ಎ)ಕ್ಸ್‍ಪಾಸ್ಟ್ಯು(ಸ್ಚು)ಲೇಟರಿ
ಗುಣವಾಚಕ
  1. ಸ್ನೇಹಪೂರ್ವಕ ಆಕ್ಷೇಪಣೆಯ; ಸ್ನೇಹಭಾವದಿಂದ ಆಕ್ಷೇಪಿಸುವ.
  2. ಬುದ್ಧಿವಾದದ; ಬುದ್ಧಿಹೇಳುವ; ಉಪದೇಶಾತ್ಮಕ.