expostulation ಇ(ಎ)ಕ್ಸ್‍ಪಾಸ್ಟ್ಯು(ಸ್ಚು)ಲೇಷನ್‍
ನಾಮವಾಚಕ
  1. ಸ್ನೇಹಪೂರ್ವಕ ಆಕ್ಷೇಪಣೆ.
  2. (ಮಾತಿನಲ್ಲಿ ಯಾ ಬರವಣಿಗೆಯಲ್ಲಿ ವ್ಯಕ್ತಪಡಿಸಿದ) ಪ್ರತಿಭಟನೆ; ಆಕ್ಷೇಪಣೆ; ವಿರೋಧ.