expostulate ಇ(ಎ)ಕ್ಸ್‍ಪಾಸ್ಟ್ಯು(ಸ್ಚು)ಲೇಟ್‍
ಅಕರ್ಮಕ ಕ್ರಿಯಾಪದ
  1. ಸ್ನೇಹಪೂರ್ವಕವಾಗಿ ಆಕ್ಷೇಪಿಸುವ; ಸ್ನೇಹಭಾವದಿಂದ ಬೇಡವೆನ್ನು.
  2. ಬುದ್ಧಿಹೇಳು; ಎಚ್ಚರಿಸು; ಬೇಡವೆನ್ನು: it is useless to expostulate with a stubborn man ಮೊಂಡನಿಗೆ ಬುದ್ಧಿಹೇಳಿ ಪ್ರಯೋಜನವಿಲ್ಲ.
  3. ವಾದಿಸು; ವಿರೋಧಿಸು.