expository ಎ(ಇ)ಕ್ಸ್‍ಪಾಸಿಟರಿ
ಗುಣವಾಚಕ
  1. ನಿರೂಪಣಾತ್ಮಕ; ಪ್ರತಿಪಾದನೆಯ; ವರ್ಣಿಸಿ ಹೇಳುವ.
  2. ವಿವರಣಾತ್ಮಕ; ವಿವರಣೆ ನೀಡುವ; ವ್ಯಾಖ್ಯಾನ ರೂಪದ.