See also 2export  3export
1export ಇ(ಎ)ಕ್ಸ್‍ಪೋರ್ಟ್‍
ಸಕರ್ಮಕ ಕ್ರಿಯಾಪದ

(ಸರಕನ್ನು) ರಫ್ತುಮಾಡು; ನಿರ್ಯಾತ ಮಾಡು; ಪರದೇಶಕ್ಕೆ ಸಾಗಿಸು; ಹೊರರಾಜ್ಯಕ್ಕೆ ಕಳುಹಿಸು.

See also 1export  3export
2export ಇ(ಎ)ಕ್ಸ್‍ಪೋರ್ಟ್‍
ನಾಮವಾಚಕ
  1. ರಫ್ತು (ಮಾಡಿದ, ಮಾಡುವ) ಸರಕು; ನಿರ್ಯಾತ ಸಾಮಗ್ರಿ: coffee is a major export of India ಕಾಹಿ ಭಾರತದ ಮುಖ್ಯ ರಫ್ತು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ರಫ್ತು; ರಫ್ತುಮಾಡಿದ ಮೊತ್ತ.
  3. ರಫ್ತುಮಾಡುವಿಕೆ; (ಹೊರದೇಶಕ್ಕೆ) ಸರಕು ಸಾಗಾಣಿಕೆ.
See also 1export  2export
3export ಇ(ಎ)ಕ್ಸ್‍ಪೋರ್ಟ್‍
ಗುಣವಾಚಕ

ರಫ್ತುಯೋಗ್ಯ; ನಿರ್ಯಾತಾರ್ಹ; ನಿರ್ಯಾತಯೋಗ್ಯ; ರಫ್ತು ಮಾಡಲು ತಕ್ಕುದಾದ, (ಮುಖ್ಯವಾಗಿ) ಉತ್ತಮ ಗುಣಮಟ್ಟದ.

ಪದಗುಚ್ಛ

export reject ರಫ್ತುತಿರಸ್ಕೃತ; ನಿರ್ಯಾತ ನಿರಾಕೃತ; ರಫ್ತು ಮಾಡುವಷ್ಟು ಉತ್ತಮ ಮಟ್ಟದಲ್ಲಿ ಇಲ್ಲದಿರುವುದರಿಂದ, ತಯಾರುಮಾಡಿದ ದೇಶದಲ್ಲೇ ಮಾರುವ ಸರಕು.