See also 2exponent
1exponent ಇ(ಎ)ಕ್ಸ್‍ಪೋನಂಟ್‍
ಗುಣವಾಚಕ

ವಿವರಿಸುವ; ಪ್ರತಿಪಾದಿಸುವ; ನಿರೂಪಿಸುವ.

See also 1exponent
2exponent ಇ(ಎ)ಕ್ಸ್‍ಪೋನಂಟ್‍
ನಾಮವಾಚಕ
  1. ಪ್ರತಿಪಾದಕ; ನಿರೂಪಕ; ವಿವರಣಕಾರ; ನಿರೂಪಿಸುವ ವ್ಯಕ್ತಿ, ವಸ್ತು: an exponent of modern theories ಕಲೆಗಳಲ್ಲಿ ಆಧುನಿಕ ಸಿದ್ಧಾಂತಗಳ ಪ್ರತಿಪಾದಕ.
  2. (ಸಂಗೀತ ಮೊದಲಾದವನ್ನು) ಹಾಡುವವನು; ನುಡಿಸುವವನು; ಬಾಜಿಸುವವನು.
  3. ಮಾದರಿ; ಪ್ರತಿನಿಧಿ: Nehru is an exponent of Indian democracy ನೆಹ್ರೂ ಭಾರತದ ಪ್ರಜಾಪಭುತ್ವದ ಮಾದರಿ.
  4. (ಬೀಜಗಣಿತ) ಘಾತ; ಯಾವುದೇ ಗಣಿತಪದದ ಘಾತವನ್ನು ಸೂಚಿಸುವ ಸಂಖ್ಯೆ, ಯಾ ಇನ್ನಾವುದೇ ಸಂಕೇತ (ಉದಾಹರಣೆಗೆ $x^n$ ಎಂಬಲ್ಲಿ $n$).