See also 2explosive
1explosive ಇ(ಎ)ಕ್ಸ್‍ಪ್ಲೋಸಿ(ಸಿ)ವ್‍
ಗುಣವಾಚಕ

ಸ್ಫೋಟಕ; ಸಿಡಿಯುವ:

  1. ಭಾರಿ ಶಬ್ದದಿಂದ ಸಿಡಿದುಹೋಗುವ.
  2. (ವ್ಯಂಜನಾಕ್ಷರದ ವಿಷಯದಲ್ಲಿ) ನಿರ್ಬಂಧದಿಂದ ತಡೆದ ಉಸಿರನ್ನು ಥಟ್ಟನೆ ಬಿಟ್ಟು ಉಚ್ಚರಿಸುವ; (ಉದಾಹರಣೆಗೆ ಕ, ಗ, ಮೊದಲಾದವು).
  3. ಸಿಡಿಯುವ; ಸಿಡಿಸುವ ಪ್ರವೃತ್ತಿಯ (ರೂಪಕವಾಗಿ ಸಹ): explosive violence ಸ್ಫೋಟಕ ಹಿಂಸಾಕಾಂಡ.
See also 1explosive
2explosive ಇ(ಎ)ಕ್ಸ್‍ಪ್ಲೋಸಿ(ಸಿ)ವ್‍
ನಾಮವಾಚಕ
  1. ಸ್ಫೋಟಕ(ವಸ್ತು).
  2. (ಧ್ವನಿವಿಜ್ಞಾನ) ಸ್ಫೋಟವ್ಯಂಜನ.
ಪದಗುಚ್ಛ

high explosive (ಬಾಂಬು, ಸಿಡಿಗುಂಡುಗಳಲ್ಲಿ ಬಳಸುವ) ಪ್ರಬಲ ಸ್ಫೋಟಕ.