explosion ಇ(ಎ)ಕ್ಸ್‍ಪ್ಲೋಷನ್‍
ನಾಮವಾಚಕ

ಸಿಡಿತ; ಸ್ಫೋಟನ:

  1. ದೊಡ್ಡ ಶಬ್ದದೊಡನೆ ಸಿಡಿದು ಹೋಗುವುದು.
  2. ಸಿಡಿತದ ಶಬ್ದ; ಸ್ಫೋಟನೆಯ ಶಬ್ದ.
  3. (ಕೋಪ ಮೊದಲಾದವುಗಳ) ಕೆರಳುವಿಕೆ; ಥಟ್ಟನೆ ಕಾಣುವಿಕೆ.
  4. (ಜನಸಂಖ್ಯೆ, ಸಾಕ್ಷರತೆ, ತಿಳಿವಳಿಕೆ, ಮೊದಲಾದವುಗಳ) ವ್ಯಾಪಕ ಪ್ರಸರಣ; ಬಾಹುಳ್ಯ; ಹೆಚ್ಚಳ: population explosion ಜನಸಂಖ್ಯೆಯ ಸ್ಫೋಟನ.
  5. (ಅಂತರ್ದಹನಯಂತ್ರದಲ್ಲಿ ಇಂಧನ ಮತ್ತು ವಾಯುಗಳ) ಮಿಶ್ರಣ ಉರಿಯುವುದು.
  6. (ಧ್ವನಿವಿಜ್ಞಾನ) ಸ್ಪರ್ಶವ್ಯಂಜನಗಳನ್ನು ಉಚ್ಚರಿಸುವಾಗ ಉಸಿರನ್ನು ತಡೆಹಿಡಿದು ಥಟ್ಟನೆ ಬಿಟ್ಟಾಗ ಉಂಟಾಗುವ ಸ್ಫೋಟನ ಶಬ್ದ.