explorer ಇ(ಎ)ಕ್ಸ್‍ಪ್ಲೋರರ್‍
ನಾಮವಾಚಕ

ಪರಿಶೋಧಕ:

  1. (ಯಾವುದೇ ವಿಷಯವನ್ನು) ಒಳಹೊಕ್ಕು ಪರೀಕ್ಷಿಸುವವನು; ಶೋಧಿಸುವವನು.
  2. ಗಾಯಗಳನ್ನಾಗಲಿ ಹಲ್ಲಿನ ಡೊಗರುಗಳನ್ನಾಗಲಿ ಪರೀಕ್ಷಿಸುವ ಯಾವುದೇ ಉಪಕರಣ.