explore ಇ(ಎ)ಕ್ಸ್‍ಪ್ಲೋರ್‍
ಸಕರ್ಮಕ ಕ್ರಿಯಾಪದ

ಪರಿಶೋಧಿಸು:

  1. (ಯಾವುದೇ ವಿಷಯವನ್ನು) ಒಳಹೊಕ್ಕು ನೋಡು; ವಿಚಾರಮಾಡು.
  2. (ಶಸ್ತ್ರಚಿಕಿತ್ಸೆಗೆ ಮುಂಚೆ ಗಾಯ ಮೊದಲಾದವನ್ನು) ಮುಟ್ಟಿ ಪರೀಕ್ಷಿಸು.
  3. (ದೇಶ ಮೊದಲಾದವನ್ನು) ಸುತ್ತಿನೋಡಿ ಪರೀಕ್ಷಿಸು.