exploration ಎಕ್ಸ್‍ಪ್ಲರೇಷನ್‍
ನಾಮವಾಚಕ

ಪರಿಶೋಧನೆ:

  1. (ಯಾವುದೇ ವಿಷಯವನ್ನು) ಒಳಹೊಕ್ಕು ಪರೀಕ್ಷಿಸುವುದು; ವಿಚಾರ ಮಾಡಿನೋಡುವುದು.
  2. (ಪೂರ್ವಭಾವಿ) ಸ್ಪರ್ಶಪರೀಕ್ಷೆ; ಗಾಯಗಳನ್ನು ಮುಟ್ಟಿ ಪರೀಕ್ಷೆಮಾಡುವಿಕೆ.
  3. (ದೇಶವನ್ನು) ಪರಿಶೋಧಿಸುವುದು; ಸುತ್ತಿನೋಡಿ ಪರೀಕ್ಷಿಸುವುದು.