exploiter ಇಕ್ಸ್‍ಪ್ಲಾಯ್ಟರ್‍
ನಾಮವಾಚಕ
  1. ಶೋಷಣೆಗಾರ; ದೋಚುವವನು; ಶೋಷಣೆ ಮಾಡುವವನು.
  2. (ಪ್ರಕೃತಿಸಂಪತ್ತು ಮೊದಲಾದವನ್ನು) ಬಳಸಿಕೊಳ್ಳುವವನು; ಉಪಯೋಗಿಸಿಕೊಳ್ಳುವವನು.