exploitative ಎಕ್ಸ್‍ಪ್ಲಾಯ್ಟಟಿವ್‍
ಗುಣವಾಚಕ
  1. (ಗಣಿ ಮೊದಲಾದವನ್ನು) ಅಭಿವೃದ್ಧಿಗೊಳಿಸಬಹುದಾದ; ಬಳಸಿಕೊಳ್ಳಬಹುದಾದ.
  2. ಶೋಷಿಸುವ; ಸ್ವಲಾಭಕ್ಕಾಗಿ ದುಡಿಸಿಕೊಳ್ಳುವ.