exploitation ಎಕ್ಸ್‍ಪ್ಲಾಯ್ಟೇಷನ್‍
ನಾಮವಾಚಕ
  1. (ಸಹಜ ಸಂಪತ್ತನ್ನು) ಉಪಯೋಗಕ್ಕೆ ಬರುವಂತೆ ಮಾಡುವುದು.
  2. ಶೋಷಣೆ; ಸ್ವಪ್ರಯೋಜನಕ್ಕಾಗಿ ಇನ್ನೊಬ್ಬನನ್ನು ದುಡಿಸಿಕೊಳ್ಳುವುದು, ಶೋಷಿಸುವುದು.