exploitable ಇಕ್ಸ್‍ಪ್ಲಾಯಟಬ್‍ಲ್‍
ಗುಣವಾಚಕ
  1. ಉಪಯೋಗಕ್ಕೆ ಬರುವ; ಬಳಸಿಕೊಳ್ಳಬಹುದಾದ.
  2. ಶೋಷಣೆ ಮಾಡಬಹುದಾದ; ದುಡಿಸಿಕೊಳ್ಳಲು ಸಾಧ್ಯವಾದ.